ಪಾಲಿಕೆ ಆಯುಕ್ತರಾಗಿ ಶಶಿಧರ ಕುರೇರ ಅಧಿಕಾರ ಸ್ವೀಕಾರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಶಶಿಧರ ಕುರೇರ ಇಂದು ಅಧಿಕಾರ ವಹಿಸಿಕೊಂಡರು. ಬಾಗಲಕೋಟ ಎಡಿಸಿ ಆಗಿ ವಿಧಾನಸಭಾ ಚುನಾವಣೆ ಪೂರ್ವ ವರ್ಗಾವಣೆ ಆಗಿ ತೆರಳಿದ್ದ ಶಶಿಧರ ಕುರೇರ ಇಂದು ಪಾಲಿಕೆ ಆಯುಕ್ತ...

ಜೂ. 29 ಸಿಎಂ ಬೆಳಗಾವಿಗೆ: ಜೆಡಿಎಸ್ ಪದಾಧಿಕಾರಿಗಳ ಚರ್ಚೆ

ಬೆಳಗಾವಿ: ನಗರದ ಮಾಹಾಂತೇಶ ನಗರದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜೂ. 29ಕ್ಕೆ ಸಿಎಂ. ಎಚ್. ಡಿ. ಕುಮಾರಸ್ವಾಮಿ ಮತ್ತು ಸಚಿವ ಜಿ. ಟಿ. ದೇವೆಗೌಡ, ...

ನಗರದಲ್ಲಿ ಕನ್ನಡ ಕಡ್ಡಾಯ ಬಳಕೆಗೆ ‘ಕರವೇ” ಪ್ರತಿಭಟನೆ, ಆಗ್ರಹ

ಬೆಳಗಾವಿ: ನಗರದಲ್ಲಿ ಜಾಹೀರಾತು & ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ 'ಕರವೇ' ಇಂದು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದೆ.ಕನ್ನಡವನ್ನು ರಾಜ್ಯ ಭಾಷೆಯಾಗಿ & ಆಡಳಿತ ಭಾಷೆಯಾಗಿ ಬಳಸಬೇಕೆಂದು ಸರಕಾರದ ಸ್ಪಷ್ಠ...

ಅಜ್ಮೇರ ದರ್ಗಾಕ್ಕೆ ಕೃತಜ್ಞತೆ ಮೆರೆದು, ಚಾದರ್ ಅರ್ಪಿಸಿದ ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ: ಇಷ್ಠಾರ್ಥ ಸಿದ್ಧಿಯ ಹರಕೆ ತೀರಿಸಿ ಸಚಿವ ರಮೇಶ ಜಾರಕಿಹೊಳಿ ಗಮನ ಸೆಳೆದಿದ್ದಾರೆ. ಇಂದು ರಾಜಸ್ಥಾನದ ವಿಶ್ವವಿಖ್ಯಾತ ಅಜ್ಮೀರ ದರ್ಗಾದಲ್ಲಿ ಚಾದರ್ ಅರ್ಪಿಸುವ ಮೂಲಕ ಶೃದ್ಧೆ ಮೆರೆದರು.ಶಾಸಕರುಗಳು ಹಾಗೂ ತಮ್ಮ ಬೆಂಬಲಿಗರೊಂದಿಗೆ ದರ್ಗಾಕ್ಕೆ...

ಬಡ್ತಿ ಮೀಸಲಾತಿ ಸುಗ್ರಿವಾಜ್ಞೆ ಜಾರಿಗೆ sc/st ನೌಕರರ ಧರಣಿ

ಬೆಳಗಾವಿ: ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಬಡ್ತಿ ಮೀಸಲಾತಿ ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲಲ್ಲಾ ಸರಕಾರಿ ಇಲಾಖೆಗಳ ದಲಿತ ನೌಕರರು ಹಾಗೂ ದಲಿತ ಸಂಘಟನೆಗಳು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ...

ಕಾಮಗಾರಿಗೆ ನಿಯೋಜಿತ ‘ಸ್ಮಾರ್ಟ್’ ರಸ್ತೆಗಳ ಪರಿಶೀಲನೆ

ಬೆಳಗಾವಿ: ನಿಯೋಜಿತ ಸ್ಮಾರ್ಟ್ ಸಿಟಿ ನಿರ್ಮಾಣವಾಗುವ ರಸ್ತೆಗಳ ಪರಿಶೀಲನೆಯನ್ನು ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಇಂದು ನಡೆಸಿದರು.ನಗರದ ರಾಮತೀರ್ಥ ನಗರದಲ್ಲಿ ಪ್ರಾರಂಭವಾಗಲಿರುವ ರಸ್ತೆಗಳ ನಿರ್ಮಾಣ ಕಾರ್ಯ ಮತ್ತು ನಿಗದಿತ ರಸ್ತೆಗಳನ್ನು ಪರಿವೀಕ್ಷಿಸಿದರು. ರಾಮತೀರ್ಥ...

ಮಹದಾಯಿಗಾಗಿ ಜೆಡಿಎಸ್ ಪಾದಯಾತ್ರೆ: ಮೋದಿ, ಷಾ, ಯಡ್ಡಿ ಅಣಕು ಶವಯಾತ್ರೆ

ಬೆಳಗಾವಿ: ಮಹದಾಯಿ, ಕಳಸಾ-ಬಂಡೂರಿ ನದಿ ನೀರಿನ ಹಂಚಿಕೆ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ರಾಷ್ಟ್ರಪತಿಗೆ ಕೋರಿ ಜೆಡಿಎಸ್ ಇಂದು ಪಾದಯಾತ್ರೆ ನಡೆಸಿತು.ಸುವರ್ಣಸೌಧ ಬೆಳಗಾವಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆ...

ಮೂಢ ಸಂಪ್ರದಾಯಗಳಾಚೆ ಹೊರಬನ್ನಿ: ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಕರೆ

ಬೆಳಗಾವಿ: ಅಂದಿನ ಕಾಲಕ್ಕೆ ಪ್ರಸ್ತುತವಿದ್ದ ಸಂಪ್ರದಾಯಗಳಿಗೆ ಜೋತು ಬೀಳದೆ, ವಾಸ್ತವ ವರ್ತಮಾನಕ್ಕೆ ಅನುಗುಣವಾಗಿ ಲಭ್ಯ ಸಂಪನ್ಮೂಲಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಹಾನಗರ ಪೋಲಿಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಅಭಿಪ್ರಾಯ ಪಟ್ಟರು. ಬಸವಣ್ಣನವರ...