ಬಸವರಾಜ ಹೊರಟ್ಟಿಗೆ ಮಂತ್ರಿಗಿರಿ ಕೊಡ್ಬೇಕಂತೆ!:ಪ್ರತಿಭಟನೆ, ಮನವಿ

ಬೆಳಗಾವಿ: ಈಗ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೌಕರರು ಮಂತ್ರಿಗಿರಿ ಕೇಳುವ ಹೋರಾಟದಲ್ಲಿ ಇಳಿದಿದ್ದಾರೆ! ಮಂತ್ರಿಗಿರಿ ತಮಗಲ್ಲ; ತಮ್ಮ ನಾಯಕನಿಗೆ!. ಶೈಕ್ಷಣಿಕ ರಂಗದ ಭೀಷ್ಮ ಆಗಿರುವ ಬಸವರಾಜ ಹೊರಟ್ಟಿ ಅವರಿಗೆ ಶಿಕ್ಷಣ ಮಂತ್ರಿ ಹುದ್ದೆ...

ಪುಂಡ ಯುವಕರ ಬಂಧನ, ಅಕ್ರಮ ಕಂಟ್ರಿ ಪಿಸ್ತೂಲ್ ವಶ

ಬೆಳಗಾವಿ:ಗೂಂಡಾ ಪ್ರವೃತ್ತಿ ಮೂಲಕ ಸಾರ್ವಜನಿಕ ಅಶಾಂತಿಗೆ ಕಾರಣವಾಗಿದ್ದ ಯುವಕರನ್ನು ಶಹಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಂಟ್ರಿ ಪಿಸ್ತೂಲ್, ಸ್ಟಂಪ್, ದೊಣ್ಣೆ ಹಿಡಿದು ಹೆದರಿಸುತ್ತಿದ್ದ ದೂರುಗಳ ಆಧಾರದ ಮೇಲೆ ಇಂದು ಬೆಳಂಬೆಳಿಗ್ಗೆ ಪೊಲೀಸ್ ತಂಡ...

ಖಾನಾಪುರ ಮಹಾಲಕ್ಷ್ಮೀ ಜಾತ್ರೆಗೆ ಉತ್ತಮ ರಸ್ತೆ ನಿರ್ಮಾಣ, ಮೂಲಸೌಕರ್ಯ: ಎಚ್. ಡಿ. ರೇವಣ್ಣ

ಬೆಳಗಾವಿ: ಸುದೀರ್ಘ 12ವರ್ಷಗಳ ನಂತರ ಬರುತ್ತಿರುವ ಖಾನಾಪುರ ಮಹಾಲಕ್ಷ್ಮಿ ಜಾತ್ರೆ ಹಿನ್ನೆಲೆಯಲ್ಲಿ ರಸ್ತೆಗಳನ್ನು ಉತ್ತಮಪಡಿಸಿ, ಮೂಲಭೂತ ಸೌಲಭ್ಯಗಳನ್ಬು ಒದಗಿಸಬೇಕು ಎಂದು ಶಾಸಕಿ ಡಾ. ಅಂಜಲಿ ನಿಂಬಾಳಕರ ಸದನದಲ್ಲಿ ಆಗ್ರಹಿಸಿದರು. ಉತ್ತರಿಸಿದ ಲೋಕೋಪಯೋಗಿ ಸಚಿವ ಎಚ್....

ಅಧಿವೇಶನ ಮುಂದುವರೆಸಿದ್ರೆ ನಾವು ಚರ್ಚೆಗೆ ಸಿದ್ದ:ಸರಕಾರ ಸಿದ್ದವೇ?: ಬಿಎಸ್ ಯಡಿಯೂರಪ್ಪ

By:ಜಿ. ಪುರುಷೋತ್ತಮ ಬೆಳಗಾವಿ: ಇನ್ನೂ ನಾಲ್ಕಾರು ದಿನ ಅಧಿವೇಶನ ನಡೆಸಿದರೆ ಪೂರಕ ಚರ್ಚೆ ನಡೆಸಲು ಬಿಜೆಪಿ ಸಿದ್ಧವಾಗಿದೆ, ಸಮ್ಮಿಶ್ರ ಸರಕಾರ ಸಿದ್ಧವಿದೆಯಾ ಎಂದು ಬಿಜೆಪಿ ಪ್ರತಿಪಕ್ಷದ ನಾಯಕ ಬಿ. ಎಸ್. ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಇಂದು...

ಕೇಂದ್ರ ರೈಲ್ವೇ ಹಾಗೂ ಹಣಕಾಸು ಸಚಿವರ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ

ನವದೆಹಲಿ: ರಾಜಧಾನಿ ದಿಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಂದು ಕೇಂದ್ರ ರೈಲ್ವೇ ಸಚಿವ ಪಿಯುಷ್ ಗೋಯಲ್ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ...

3ನೇ ಗೇಟ್ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಗೆ ಚಾಲನೆ

ಬೆಳಗಾವಿ: ನಗರದ 3ನೇ ರೈಲ್ವೇ ಗೇಟ್ ನೂತನ ಓವರ್ ಬ್ರಿಡ್ಜ್ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಲೆವೆಲ್ ಕ್ರಾಸ್ 381ರ ಬದಲಾಗಿ ಈ ನೂತನ ಮೇಲ್ಸೆತುವೆ ಕಾಮಗಾರಿಗೆ ಸಂಸದ ಸುರೇಶ ಅಂಗಡಿ ಚಾಲನೆ...

ಕಕ್ಕೇರಿ ಪಿಕೆಪಿಎಸ್ ಪ್ರಗತಿಪರ ಪೇನಲ್ ಗೆ ಸಂಪೂರ್ಣ ಬಹುಮತ

ಖಾನಾಪುರ: ಗಡಿನಾಡು ಬೆಳಗಾವಿ ಜಿಲ್ಲೆಯ, ಮಲೆನಾಡಿನ ಸೆರಗಿನಲ್ಲಿರುವ ಖಾನಾಪುರ ತಾಲೂಕಿನ ಪೂರ್ವಭಾಗದ ಐತಿಹಾಸಿಕವಾಗಿ ಪುಣ್ಯಕ್ಷೇತ್ರವೆಂದು ಪ್ರಸಿದ್ದಿ ಪಡೆದಿರುವ ಕಕ್ಕೇರಿ ಗ್ರಾಮಕ್ಕೆ ಒಂದು ವಿಶೇಷತೆ ಇದೆ. ಏಕೆಂದರೆ ಗ್ರಾಮವು ತಾಯಿ ಬಿಷ್ಟಾದೇವಿಯಿಂದ ಅಷ್ಟೇ ಅಲ್ಲದೇ...

ಉಗ್ರ ದಾಳಿ ಖಂಡಿಸಿ ಮಾಜಿ ಸೈನಿಕರ ಕುಟುಂಬಗಳಿಂದ ಪ್ರತಿಭಟನೆ

ಬೆಳಗಾವಿ: ಅರೆಸೇನಾಪಡೆ ಯೋಧರ ಮೇಲಿನ ದಾಳಿ ಖಂಡಿಸಿ ಸೈನಿಕ ನಗರ (ಪಕ್ಷ ಟೆಕ್) ಪ್ರದೇಶದ ಜನತೆ ಇಂದು ಪ್ರತಿಭಟನೆ ನಡೆಸಿದರು. ಮಾಜಿ ಸೈನಿಕರ ಕುಟುಂಬ ವರ್ಗಗಳು ಇಂದು ಪ್ರತಿಭಟನೆ ನಡೆಸಿ ಕೇಂದ್ರ ರಾಜ್ಯ...