ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೆ: ಜೆಡಿಎಸ್-ಕಾರ್ಯಕರ್ತರ ಸಂಭ್ರಮ

ಬೆಳಗಾವಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಮುಖ್ಯಸ್ಥರಾಗಿ ಎಚ್. ಡಿ. ಕುಮಾರಸ್ವಾಮಿ ಆಯ್ಕೆಯಾಗಿದ್ದಕ್ಜೆ ಹರ್ಷ ವ್ಯಕ್ತಪಡಿಸಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ನಗರದ ಚನ್ನಮ್ಮ ವೃತ್ತದಲ್ಲಿ ಸಂಭ್ರಮಿಸಿದರು.ಬಹುಮತ ‌ಸಾಬೀತು ಪಡಿಸದೇ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ...

ಬೆಳಗಾವಿಯಲ್ಲಿ ‘No Bandh’ ಎಂದಿನಂತೆ ಜನಜೀವನ

ಬೆಳಗಾವಿ: ರೈತರ ಸಾಲಮನ್ನಾ ಮಾಡಲು ರಾಜ್ಯ ಜೆಡಿಎಸ್ & ಕಾಂಗ್ರೆಸ್ ಮೈತ್ರಿ ಸರಕಾರ ಹಿಂಜರೆಯುತ್ತಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಬಿಜೆಪಿ ಪಕ್ಷ ಕರೆಕೊಟ್ಟ ಬಂದ್ ಗೆ ಬೆಳಗಾವಿಯಲ್ಲಿ ಸಾರ್ವಜನಿಕರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.ಎಂದಿನಂತೆ...

ನಿಫಾ ವೈರಸ್: ಸುಳ್ಳು ವದಂತಿ ಹಬ್ಬಿಸುವವರಿಗೆ ನೋಟಿಸ್ DHO ಸ್ಪಷ್ಟನೆ

ಬೆಳಗಾವಿ: ನಗರದಲ್ಲಿ ನಿಫಾ ವೈರಸ್ ಪತ್ತೆ ವದಂತಿ ಸುಳ್ಳು ಮತ್ತು ಜಿಲ್ಲೆಯಲ್ಲಿ ಯಾವುದೇ ರೀತಿಯ ನಿಫಾ ವೈರಸ್ ಪತ್ತೆಯಾಗಿಲ್ಲ ಎಂದು DHO ಅಪ್ಪಾಸಾಹೇಬ್ ನರೆಟ್ಟಿ ತಿಳಿಸಿದ್ದಾರೆ. ಕಿಡಿಗೆಳಿಗಳು ಜನರಲ್ಲಿ ಆತಂಕ ಮೂಡಿಸಲು...

ಸಹೋದರನಿಗೆ ಮಂತ್ರಿ ಸ್ಥಾನ ಬಿಟ್ಟುಕೊಡುವೆ: ರಮೇಶ ಜಾರಕಿಹೊಳಿ ಉವಾಚ

ಬೆಳಗಾವಿ: 'ಬೇಕು' ಎಂದಲ್ಲಿ 'ತ್ಯಾಗ' ವೂ ಇರಬೇಕು ಎಂಬ ಶುಭಾಷಿತ ನುಡಿಯುವ ಮೂಲಕ ತಮ್ಮನಿಗಾಗಿ ಖುರ್ಚಿ ಬಿಟ್ಟು ಕೊಡುವ ಮಾತು ಹಿರಿಯ ಸಹೋದರ ರಮೇಶ ಜಾರಕಿಹೊಳಿ ಆಡಿದ್ದಾರೆ. ಇಂದು ಬೆಳಗಾವಿ ಸಾಂಬ್ರಾ ವಿಮಾನ...

ರಂಜಾನ ಆಚರಿಸದಿರಲು ನಿರ್ಧಾರ ಮಾಡಿದ ಮುಸ್ಲಿಂ ಬಾಂಧವರು!

ಬೆಳಗಾವಿ: ಪವಿತ್ರ ರಂಜಾನ ಆಚರಿಸದಿರಲು ಈಗ ಮುಸ್ಲಿಂ ಬಾಂಧವರು ನಿರ್ಧರಿಸಿದ್ದಾರೆ. ರಾಯಭಾಗ ತಾಲೂಕು ನಂದಿಕುರುಳಿ ಗ್ರಾಮದಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವಿನ ಪ್ರಕರಣದ ಹಿನ್ನಲೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಅಮಾಯಕರನ್ನು ಬಂಧಿಸಲಾಗಿದೆ ಎಂಬುವುದು...

ಸ್ವಚ್ಛತೆ & ಪರಿಸರ ಬೆಳವಣಿಗೆಗೆ ಪಣ ತೊಡಿ: ವಿದ್ಯಾರ್ಥಿಗಳಿಗೆ ಸಿಇಓ ರಾಮಚಂದ್ರನ್ ಕರೆ

ಬೆಳಗಾವಿ: ಶಾಲಾ ವಿದ್ಯಾರ್ಥಿ ದಿಸೆಯಿಂದಲೇ ತಮ್ಮ ಪರಿಸರ ಸ್ವಚ್ಚತೆ ಇಟ್ಟುಕೊಳ್ಳುವ ಹವ್ಯಾಸ ಬೆಳಿಸಿಕೊಂಡರೆ ಸ್ವಚ್ಛ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಪಂ. ಸಿಇಓ ಆರ್.ರಾಮಚಂದ್ರನ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಅವರು ತಾಲೂಕಿನ...

ಚಿಕಿತ್ಸೆ ಮಧ್ಯೆ ಸಿದ್ದು ಭೇಟಿ ಮಾಡಿದ ರಮೇಶ ಜಾರಕಿಹೊಳಿ ತಂಡ

ಮಂಗಳೂರು: ರಾಜ್ಯ ರಾಜಕೀಯದ ಕೇಂದ್ರಬಿಂದು ಆಗಿ ಪರಿಣಮಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸುತ್ತ ಈಗ ಶಾಸಕ, ಸಚಿವರ ದಂಡು ಗಿರಕಿ ಹೊಡೆಯುತ್ತಿದೆ. ಉಜಿರೆಯಲ್ಲಿ ವಿಶ್ರಾಂತಿಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವ ರಮೇಶ ಜಾರಕಿಹೊಳಿ...

ಕಣಬರ್ಗಿ ರಸ್ತೆ ವಂಟಮುರಿ ಕಾಲನಿಯಲ್ಲಿ ಚರಂಡಿ ನೀರು, ಜನಾಕ್ರೋಶ

ಬೆಳಗಾವಿ: ನಗರದ ಕಣಬರಗಿ ರಸ್ತೆಯ ವoಟಮುರಿ ಕ್ರಾಸ್, ಆಂಜನೇಯ ನಗರ ಪ್ರದೇಶದಲ್ಲಿ ಶೌಚಾಲಯ ಗುಂಡಿ ಸೋರಿಕೆಯಾಗಿ ಅಪಾರ ಅಸಹ್ಯ ಮೂಡಿಸಿದ್ದು, ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಸ್ತೆ ಅಗೆಯಲಾಗಿದ್ದು, ಇದರಿಂದ ಡ್ರೈನೇಜ್ ನೀರು ಸೋರಿಕೆಯಾಗಿ ಒಂದು...